ದಾಸರಹಳ್ಳಿ: ಅಪರಿಚಿತ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರೋ ಘಟನೆ ತಡ ರಾತ್ರಿ ಮುತ್ಯಾಲಮ್ಮ ಬಿಡ್ಜ್ ಬಳಿ ನಡೆದಿದೆ. ನಿನ್ನೆ ತಡರಾತ್ರಿ 2.30 ಗಂಟೆಗೆ ಘಟನೆ ನಡೆದಿದ್ದು, ಘಟನರಯಲ್ಕಿ 28 ವರ್ಷದ ಸಚಜನ್ ಹೆಬ್ಬಾರ್ ಮೃತ ಪಟ್ಟಿದ್ದಾನೆ.
ಬೈಕ್ ಸವಾರ ಮುತ್ಯಾಲಮ್ಮ ಬ್ರಿಡ್ಜ್ ಕಡೆಯಿಂದ ಹೆಬ್ಬಾಳ ಕಡೆ ಹೋಗ್ತಿದ್ದ ವೇಳೆ ಹಿಂಬದಿಯಿಂದ ಬಂದ ವಾಹನ ಡಿಕ್ಕಿಯಾಗಿ ಬೈಕ್ ಸವಾರನ ಮೇಲೆ ಹರಿದಿದೆ. ಘಟನೆ ಸಂಭವಿಸಿದ್ರು ಅಪರಿಚಿತ ವಾಹನ ಚಾಲಕ ವಾಹನ ನಿಲ್ಲಿಸದೆ ಎಸ್ಕೇಪ್ ಆಗಿದ್ದಾನೆ. ಜಾಲಹಳ್ಳಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸ್ರು ತನುಖೆ ಮುಂದುವರಿಸಿದ್ದಾರೆ.
PublicNext
08/09/2022 01:39 pm