ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯೋಧರಿದ್ದ ಬಸ್ ಅಪಘಾತ : ಹೆಚ್ಚು ಪ್ರಾಣಹಾನಿಯಾಗಿರುವ ಭೀತಿ

ಬ್ರೇಕಿಂಗ್ : 37 ಐಟಿಬಿಪಿ ಮತ್ತು ಇಬ್ಬರು ಜಮ್ಮ ಕಾಶ್ಮೀರ ಪೊಲೀಸರನ್ನು ಹೊತ್ತೊಯ್ಯುತ್ತಿದ್ದ ಬಸ್ ನದಿಗೆ ಉರುಳಿ ಬಿದ್ದ ಘಟನೆ ಪಹಲ್ಗಾಮ್ ಬಳಿ ನಡೆದಿದೆ.

ಇನ್ನು ಬಸ್ ಬ್ರೇಕ್ ಫೇಲ್ಯೂರ್ ಕಾರಣದಿಂದ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗುತ್ತಿದ್ದು ಸಾವು ನೋವಿನ ಸಂಖ್ಯೆ ದಾಖಲಾಗಿಲ್ಲ.

ಐಟಿಬಿಪಿ ಯೋಧರು ಚಂದನ್ ವಾರಿಯಿಂದ ಪಹಲ್ಗಾಮ್ ಕಡೆಗೆ ಪ್ರಯಾಣಿಸುವಾಗ ಈ ಅನಾಹುತ ಸಂಭವಿಸಿದೆ. ಇನ್ನು ಅಮರನಾಥ ಯಾತ್ರಿಗಳಿಗೆ ರಕ್ಷಣೆ ಒದಗಿಸಿ ವಾಪಸಾಗುತ್ತಿರುವ ಈ ಘಟನೆ ನಡೆದಿದೆ.

Edited By : Nirmala Aralikatti
PublicNext

PublicNext

16/08/2022 12:41 pm

Cinque Terre

69.28 K

Cinque Terre

14

ಸಂಬಂಧಿತ ಸುದ್ದಿ