ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲಿಬಿಯಾ ರಬ್ಬರ್ ಬೋಟ್ ದುರಂತ: 22 ಮಂದಿ ಸಾವು

ಜೆನಿವಾ: ಲಿಬಿಯಾದ ಕರಾವಳಿಯಲ್ಲಿ ರಬ್ಬರ್ ಬೋಟ್ ದುರಂತದಲ್ಲಿ 22 ಮಂದಿ ಸಾವನೊಪಿದ್ದಾರೆ ಎಂದು ವಿಶ್ವ ಸಂಸ್ಥೆ ಹೇಳಿದೆ.

ಜೂನ್‌-22 ರಂದು ವಲಸಿಗರು ರಬ್ಬರ್ ಬೋಟ್ ಮೂಲಕ ಲಿಬಿಯಾದ ಝವರಾ ನಗರದಿಂದಲೇ ಪ್ರಯಾಣ ಬೆಳೆಸಿದ್ದರು. ಆದರೆ, ಇವರಲ್ಲಿ ಘಟನೆ ನಡೆದು 09 ದಿನಗಳ ಬಳಿಕ ಕರಾವಳಿ ರಕ್ಷಣಾ ಪಡೆ 61 ಮಂದಿಯನ್ನ ರಕ್ಷಿಸಿ ತೀರಕ್ಕೆ ತಂದಿದೆ.

ಹೀಗೆ ಬದುಕುಳಿದವರೆಲ್ಲ ಮಾಲಿ ದೇಶದವರೇ ಆಗಿದ್ದಾರೆಂದು ವಿಶ್ವ ಸಂಸ್ಥೆಯ ವಲಸಿಗರ ಅಂತಾರಾಷ್ಟ್ರೀಯ ಸಂಸ್ಥೆ ತಿಳಿಸಿದೆ.

Edited By :
PublicNext

PublicNext

06/07/2022 05:27 pm

Cinque Terre

33.83 K

Cinque Terre

0