ಸೋಲನ್: ಹಿಮಾಚಲ ಪ್ರದೇಶದ ಸೋಲನ್ ಜಿಲ್ಲೆಯಲ್ಲಿ 15 ಜನ ಪ್ರವಾಸಿಗರು ಪ್ರಯಾಣಿಸುತ್ತಿದ್ದ ಕೇಬಲ್ ಕಾರ್ ಸಿಲುಕಿಕೊಂಡಿತ್ತು. ಟೆಕ್ನಿಕಲ್ ಕಾರಣದಿಂದಲೇ ಕೇಬಲ್ ಕಾರ್ ಸ್ಟಕ್ ಆಗಿತ್ತು.ಅದೃಷ್ಟವಶಾತ್ ಇಲ್ಲಿ ಎಲ್ಲ ಪ್ರಯಾಣಿಕರು ಸೇಫ್ ಆಗಿದ್ದಾರೆ.
ಎರಡು ಕೇಬಲ್ ಕಾರ್‌ಗಳಲ್ಲಿ ಒಟ್ಟು 15 ಜನ ಇದ್ದರು. ಇವರೆಲ್ಲರನ್ನೂ ರಕ್ಷಿಸಲಾಗಿದೆ ಎಂದು ವಿಪತ್ತು ನಿರ್ವಹಣೆಯ ಪ್ರಧಾನ ಕಾರ್ಯದರ್ಶಿ ಓಂಕಾರ್ ಚಂದ್ ಶರ್ಮಾ ಹೇಳಿದ್ದಾರೆ.
ಈ ಒಂದು ಘಟನೆಯ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಗಮನ ಸೆಳೆಯುತ್ತಿವೆ.
PublicNext
20/06/2022 09:01 pm