ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಟ್ರಕ್‌ನಿಂದ ಬೇರ್ಪಟ್ಟ ಟೈರ್-ರಭಸದಿಂದ ಬಡಿದು ವ್ಯಕ್ತಿ ಡೆಡ್ !

ಚೆನ್ನೈ: ಚಲಿಸುತ್ತಿದ್ದ ಟ್ರಕ್ ಒಂದರ ಟೈರ್ ಬೇರ್ಪಟ್ಟು ರಸ್ತೆ ಪಕ್ಕದಲ್ಲಿ ನಡೆದು ಹೋಗ್ತಿದ್ದ ವ್ಯಕ್ತಿಗೆ ರಭಸದಿಂದಲೇ ಬಡಿದಿದ್ದು ವ್ಯಕ್ತಿ ಮೃತಪಟ್ಟ ಘಟನೆ ಚೆನ್ನೈನಲ್ಲಿ ನಡೆದಿದೆ.

ಟ್ರಕ್ ಟೈರ್ ಬಡಿದು ಸತ್ತ ವ್ಯಕ್ತಿಯು ಮನೆಗಾಗಿಯೆ ಕಿರಾಣಿ ಸಾಮಗ್ರಿಯನ್ನ ತೆಗೆದುಕೊಂಡು ವಾಪಸ್ ಬರ್ತಾಯಿದ್ದರು. ಆಗಲೇ ಈ ಒಂದು ಘಟನೆ ನಡೆದು ಹೋಗಿದೆ.

ಟ್ರಕ್ ಡ್ರೈವರ್‌ನನ್ನ ವಶಕ್ಕೆ ಪಡೆದ ಪೊಲೀಸರು ಈಗ ವಿಚಾರಣೆ ನಡೆಸುತ್ತಿದ್ದು, ಘಟನೆಯ ವೀಡಿಯೋ ಸಾಮಾಜಿಕ ತಾಣದಲ್ಲೂ ಹರಿದಾಡುತ್ತಲೇ ಇದೆ.

Edited By :
PublicNext

PublicNext

07/06/2022 06:05 pm

Cinque Terre

52.86 K

Cinque Terre

2

ಸಂಬಂಧಿತ ಸುದ್ದಿ