ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತಮಿಳುನಾಡು: ಅಪರಿಚಿತ ವಾಹನ ಡಿಕ್ಕಿ ಸ್ಥಳದಲ್ಲಿ ವಾಹನ ಸವಾರ ಸಾವು

ತಮಿಳುನಾಡು: ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ತಮಿಳುನಾಡು ಸೂಳಗಿರಿ ಬಳಿಯ ಚಿನ್ನೂರು ಬಳಿ ನಡೆದಿದೆ.

ಇನ್ನು ಬೈಕ್ ಸವಾರ ಯಾರು ಎಂಬುದನ್ನು ಇನ್ನೂ ಪತ್ತೆಯಾಗಿಲ್ಲ ಇನ್ನು ರಸ್ತೆ ಮಧ್ಯೆ ಬಿದ್ದಿದ್ರು ಸಹ ಯಾರು ಕೂಡ ಗಮನ ಹರಿಸದೇ ಇರುವುದು ವಿಪರ್ಯಾಸ.

ಕೆಲಸ ಮುಗಿಸಿ ಮನೆಗೆ ತೆರಳುವಾಗ ಈ ಘಟನೆ ನಡೆದಿದ್ದು ಹಿಂಬದಿಯಿಂದ ವಾಹನವೊಂದು ಡಿಕ್ಕಿ ಹೊಡೆದಿದೆ ಇನ್ನು ಡಿಕ್ಕಿ ಪರಿಣಾಮ ಸ್ಥಳದಲ್ಲಿ ವಾಹನ ಸವಾರ ಮೃತಪಟ್ಟಿ ದ್ದರು ಸ್ಥಳಕ್ಕೆ ಸೂಲಗಿರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Edited By : Nagesh Gaonkar
PublicNext

PublicNext

26/05/2022 09:30 pm

Cinque Terre

88.1 K

Cinque Terre

2

ಸಂಬಂಧಿತ ಸುದ್ದಿ