ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೈದ್ರಾಬಾದ್: ಬೈಕ್ ಗೆ ಬುರ್ಕಾ ಸಿಲುಕಿ 18ರ ಯುವತಿ ಸಾವು !

ಹೈದ್ರಾಬಾದ್: ದ್ವಿಚಕ್ರವಾಹನಕ್ಕೆ ಬುರ್ಕಾ ಸಿಲುಕಿ ಯುವತಿಯೊಬ್ಬಳು ಮೃತಪಟ್ಟ ಘಟನೆ ಹೈದ್ರಾಬಾದ್ ನಲ್ಲಿ ನಡೆದಿದೆ.

ಸಹೋದರ ಜೊತೆಗೆ ಪ್ರಯಾಣಿಸುತ್ತಿದ್ದ ವೇಳೆ 18 ವರ್ಷದ ಯುವತಿಯ ಬುರ್ಕಾ ಬೈಕ್ ಗಾಲಿಗೆ ಸಿಲುಕಿದ್ದು, ಸಹೋದರ ಮತ್ತು ಸಹೋದರಿ ಇಬ್ಬರು ಆ ಕ್ಷಣ ಕೆಳದಗೆ ಬಿದ್ದರು.

ಆದರೆ, ಗಂಭೀರ ಗಾಯಗೊಂಡ ಯುವತಿ ಮರುದಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆಂದು ವರದಿ ಆಗಿದೆ. ಈ ಒಂದು ಅಪಘಾತದ ವೀಡಿಯೋವನ್ನ ತೆಲಂಗಾಣದ ಸಾರಿಗೆ ನಿಗಮದ ಎಂಡಿ ವಿ.ಸಿ.ಸಜ್ಜನರ್ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.

ಮಹಿಳೆಯರೇ ಬೈಕ್ ಪ್ರಯಾಣ ಮಾಡೋವಾಗ ಜಾಗರೂಕತೆಯಿಂದ ಇರಿ ಎಂದು ಮನವಿ ಮಾಡಿಕೊಂಡಿದ್ದಾರೆ.

Edited By :
PublicNext

PublicNext

21/05/2022 11:32 am

Cinque Terre

61.16 K

Cinque Terre

0

ಸಂಬಂಧಿತ ಸುದ್ದಿ