ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಯಾನಕ ದೃಶ್ಯ: ಕಾಂಕ್ರಿಟ್​ ಚಪ್ಪಡಿ ಕುಸಿದು ಚರಂಡಿಯೊಳಗೆ ಬಿದ್ದ ಐವರು.!

ಜೈಪುರ​: ನೋಡ ನೋಡುತ್ತಿದ್ದಂತೆ ಕಾಂಕ್ರಿಟ್​ ಚಪ್ಪಡಿ ಕುಸಿದು ಐವರು ಮಂದಿ ಚರಂಡಿ ಒಳಗೆ ಬಿದ್ದ ಭಯಾನಕ ಘಟನೆ ರಾಜಸ್ಥಾನದ ಜೈಸಲ್ಮೇರ್​ನಲ್ಲಿ ನಡೆದಿದೆ.

ಜೈಸಲ್ಮೇರ್​ನ ಬಾಬಾ ಬಾವ್ದಿ ಪ್ರದೇಶ ರೈಲು ನಿಲ್ದಾಣದ ಸಮೀಪ ಇರುವ ಪಂಕ್ಚರ್​ ಶಾಪ್​ ಮುಂದೆ ಎಪ್ರಿಲ್​ 7ರಂದು ರಾತ್ರಿ 9:30ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಅದೃಷ್ಟವಶಾತ್​ ಚರಂಡಿ ಒಣಗಿದ್ದರಿಂದ ಸಣ್ಣಪುಟ್ಟ ಗಾಯಗಳೊಂದಿಗೆ ಐವರು ಕೂಡ ಬಚಾವ್​ ಆಗಿದ್ದಾರೆ. ಈ ದುರ್ಘಟನೆಯ ದೃಶ್ಯವು ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದೆ.

Edited By : Vijay Kumar
PublicNext

PublicNext

14/04/2022 02:58 pm

Cinque Terre

47.93 K

Cinque Terre

3

ಸಂಬಂಧಿತ ಸುದ್ದಿ