ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಟಿಟಿ ಮತ್ತು ಟ್ರಕ್ ಮಧ್ಯೆ ಭೀಕರ ಅಪಘಾತ ಮೂವರ ಸಾವು

ಕೇರಳ: ಕೇರಳದ ಕೋಝಿಕ್ಕೋಡ್ ನ ಪುರಕ್ಕಾಟ್ಟಿರಿಯಲ್ಲಿ ಶಬರಿಮಲೆ ಯಾತ್ರೆಗೆ ಹೋಗಿದ್ದ ಕರ್ನಾಟಕದ ಟಿಟಿ ವೆಹಿಕಲ್ ಮತ್ತು ಟ್ರಕ್ ನಡುವೆ ಭೀಕರ ಅಪಘಾತ ಸಂಭವಿಸಿ ಮೂವರು ಸಾವನ್ನಪ್ಪಿರುವ ಘಟನೆ ನಡೆದಿದೆ. ಶಿವಣ್ಣ ಮತ್ತು ನಾಗರಾಜ ಹಾಗೂ ಎರ್ನಾಕುಲಂ ಮೂಲದ ಚಾಲಕ ಮೃತ ದುರ್ದೈವಿಗಳು.

ವಾಹನದಲ್ಲಿ ಒಟ್ಟು ೧೧ ಮಂದಿ ಇದ್ದು, ಉಳಿದವರಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ‌.

Edited By : Shivu K
PublicNext

PublicNext

15/02/2022 11:46 am

Cinque Terre

53.16 K

Cinque Terre

0

ಸಂಬಂಧಿತ ಸುದ್ದಿ