ರಾಮನಗರ: ಪಂಚರ್ ಅಂಗಡಿಯಲ್ಲಿದ್ದ ಏರ್ ಟ್ಯಾಂಕ್ ಸ್ಪೋಟಗೊಂಡ ರಭಸಕ್ಕೆ ಅಂಗಡಿ ಚೆಲ್ಲಾಪಿಲ್ಲಿಯಾಗಿ ಅಂಗಡಿ ಮಾಲೀಕ ರವಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಘಟನೆ ರಾಮನಗರ ಜಿಲ್ಲೆ ಮಾಗಡಿ ಪಟ್ಟಣದ ಕಲ್ಯ ಗೇಟ್ ಬಳಿ ನಡೆದಿದೆ.
ಏರ್ ಟ್ಯಾಂಕ್ ಸ್ಫೋಟಗೊಂಡ ರಭಸಕ್ಕೆ ಮಾಲೀಕ ರವಿ ದೇಹ ಛಿದ್ರ ಛಿದ್ರವಾಗಿದ್ದು ಸ್ಥಳಕ್ಕೆ ಮಾಗಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
PublicNext
13/12/2021 12:13 pm