ವೆಲ್ಲಿಂಗ್ಟನ್:ತಮಿಳು ನಾಡಿನ ಊಟಿಯಲ್ಲಿ ಮಿಲಿಟರಿ ಹೆಲಿಕಾಪ್ಟರ್ ಪತನವಾಗಿದ್ದು, ಮುಖ್ಯ ಸೇನಾಧಿಕಾರಿ ಜನರಲ್ ಬಿಪಿನ್ ರಾವತ್ ಫ್ಯಾಮಿಲಿ ಸಮೇತ ಪ್ರಯಾಣ ಬೆಳೆಸಿದ್ದರು. ಆದರೆ ಬಿಪಿನ್ ರಾವತ್ ಗಂಭೀರ ಗಾಯವಾಗಿದೆ ಅಂತಲೇ ಹೇಳಲಾಗುತ್ತಿದೆ.
ಉಪನ್ಯಾಸಕ್ಕಾಗಿಯೇ ಬಿಪಿನ್ ರಾವತ್ ಅವರ ಫ್ಯಾಮಿಲಿ ಸಮೇತ ಊಟಿಗೆ ಆಗಮಿಸಿದ್ದರು. ಆದರೆ ಹೆಲಿಕಾಪ್ಟರ್ ದುರಂತದಲ್ಲಿ ಬಿಪಿನ್ ರಾವತ್ ಅವ್ರಿಗೆ ಗಂಭೀರವಾದ ಗಾಯವಾಗಿದೆ ಅಂತಲೇ ಹೇಳಲಾಗುತ್ತಿದೆ.
ಹೆಲಿಕಾಪ್ಟರ್ ದುರಂತವಾದ ಜಾಗದಲ್ಲಿ 7 ಜನರ ಮೃತದೇಹ ಪತ್ತೆ ಆಗಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಸ್ಥಳಕ್ಕೆ ಭೇಟಿಕೊಡಲಿದ್ದಾರೆ.
PublicNext
08/12/2021 02:34 pm