ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರೈಲು ಇಳಿಯುವ ಮುಂಚೆ ಎಚ್ಚರ ಎಚ್ಚರ

ಬೆಂಗಾಲ:ರೈಲು ನಿಲ್ದಾಣದಲ್ಲಿ ಏನೇನೋ ಆಗುತ್ತವೆ. ಅದರಲ್ಲಿ ರೈಲಿನಿಂದ ಇಳಿಯೋರು ಹತ್ತೋರು, ಬೀಳೋದು-ಏಳೋದು ಇತ್ತೀಚಿಗೆ ಕಾಮನ್ ಆಗಿ ಬಿಟ್ಟಿದೆ. ಅದರಂತೆ ಬೆಂಗಾಲದ ರೈಲು ನಿಲ್ದಾಣದಲ್ಲಿ ಇಬ್ಬರು ಮಹಿಳೆಯರು ರೈಲಿನಿಂದ ಇಳಿಯುವಾಗ ಬಿದ್ದು ಬಿಟ್ಟಿದ್ದಾರೆ. ಆದರೆ ಮುಂದೇನ್ ಆಯಿತು. ಬನ್ನಿ, ನೋಡೋಣ.

ಹೌದು ಮಹಿಳೆಯರಿಬ್ಬರು ರೈಲು ನಿಲ್ಲೋ ಮೊದಲೇ ಇಳಿದು ಬಿಡ್ತಾರೆ. ಅದರಿಂದ ಅವರಲ್ಲಿ ಒಬ್ಬ ಮಹಿಳೆ ರೈಲಿನ ಅಡಿಯಲ್ಲಿ ಸಿಲುಕುವ ಹಂತಕ್ಕೂ ಹೋಗಿ ಬಿಡುತ್ತಾರೆ. ಆಗ ಅಲ್ಲಿದ್ದ ಪೊಲೀಸ್ ಆ ಮಹಿಳೆಯ ರಕ್ಷಣೆ ಮಾಡುತ್ತಾರೆ. ಅದೇ ವೀಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಗಮನ ಸೆಳೆಯುತ್ತಿದೆ.

Edited By :
PublicNext

PublicNext

03/12/2021 06:08 pm

Cinque Terre

56.88 K

Cinque Terre

0