ಬಾಗಲಕೋಟೆ: ಬಹಿದೆ೯ಸೆಗೆ ಹೋಗಿದ್ದ ಮಹಿಳೆಗೆ ರಸ್ತೆಯಲ್ಲಿ ರಭಸವಾಗಿ ಬಂದ ಕಾರು ಡಿಕ್ಕಿ ಹೊಡೆದು ಕಾರಿನ ರಭಸಕ್ಕೆ ಮಹಿಳೆ ಹಾರಿಬಿದ್ದು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಖಜ್ಜಿಡೋಣಿ ಗ್ರಾಮದಲ್ಲಿ ನಡೆದಿದೆ.
ತಾಯಕ್ಕ (43) ಮೃತ ಮಹಿಳೆ,ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ವೀಡೀಯೋ ವೈರಲ್ ಆಗಿದೆ. ಕಲಾದಗಿ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
02/12/2021 11:26 am