ಮಧ್ಯಪ್ರದೇಶ:ಉಧಂಪುರ-ದುರ್ಗ ಎಕ್ಸ್‌ಪ್ರೆಸ್ ರೈಲಿನ A-1 ಮತ್ತು A-2 ಕೋಚ್ ಗೆ ಬೆಂಕಿ ಹೊತ್ತಿ ಧಗಧಗ ಉರಿದು ಹೋಗಿದೆ.
ಹತೇಪುರ ರೈಲು ನಿಲ್ದಾಣದಿಂದ ಹೊರಟಿದ್ದ ರೈಲಿನಲ್ಲಿ A-1 ಮತ್ತು A-2 ಕೋಚ್ ಗೆ ಬೆಂಕಿ ಹತ್ತಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಆಗಿಲ್ಲ. ಬೆಂಕಿ ಕಾಣಿಸಿಕೊಂಡ ಕೂಡಲೆ ಪ್ರಯಾಣಿಕರನ್ನ ಸ್ಥಳಾಂತರಿಸಲಾಗಿದೆ.
ಆದರೆ ಬೆಂಕಿಯ ನಿಖರ ಕಾರಣ ಏನು ಅನ್ನೋದು ತಿಳಿದು ಬಂದಿಲ್ಲ ಎಂದು ರೈಲ್ವೆ ಅಧಿಕಾರಿ ಶಿವ ಶರ್ಮಾ ಹೇಳಿದ್ದಾರೆ.
PublicNext
26/11/2021 08:47 pm