ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯಪುರ : ಬೈಕ್ ಸ್ಕೂಲ್ ವಾಹನದ ಮಧ್ಯೆ ಡಿಕ್ಕಿ : ಸವಾರರ ಸಾವು

ವಿಜಯಪುರ : ಖಾಸಗಿ ಸ್ಕೂಲ್ ವಾಹನ ಹಾಗೂ ಬೈಕ್ ಮಧ್ಯೆ ಮುಖಾಮುಖಿ ಸಂಭವಿಸಿ ಬೈಕ್ ಸವಾರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕಿಲಾರಹಟ್ಟಿ ಬಳಿ ನಡೆದಿದೆ.

ಶಿವಪ್ಪ ಹಣಮಂತ ಪೂಜಾರಿ ಹಾಗೂ ಸಂಗಪ್ಪ ಬಸಪ್ಪ ಪೂಜಾರಿ ಮೃತ ದುರ್ದೈವಿಗಳು.ಅಪಘಾತಕ್ಕೆ ಎರಡು ವಾಹನಗಳ ಅತಿವೇಗ ಕಾರಣ ಎನ್ನಲಾಗಿದೆ. ಇನ್ನು ಘಟನಾ ಸ್ಥಳಕ್ಕೆ ಮುದ್ದೇಬಿಹಾಳ ಠಾಣಾ ಪಿಎಸ್ ಐ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Manjunath H D
PublicNext

PublicNext

27/10/2021 02:34 pm

Cinque Terre

71.63 K

Cinque Terre

0

ಸಂಬಂಧಿತ ಸುದ್ದಿ