ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೇವು ತರಲು ಹೋದ ಬಾಲಕ ಸಿಡಿಲು ಬಡಿದು ಸಾವು

ಬಾಗಲಕೋಟೆ : ಮೇವು ತರಲು ಹೋದ ಬಾಲಕ ಸಿಡಿಲು ಬಡಿದು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಕಳ್ಳಿಗುಡ್ಡ ಗ್ರಾಮದಲ್ಲಿ ನಿನ್ನೆ ರಾತ್ರಿ ನಡೆದಿದೆ. ಆದರ್ಶ ರುದ್ರಯ್ಯ ಕಳ್ಳಿಮಠ (14) ಮೃತ ಬಾಲಕ.ನಿನ್ನೆ ರಾತ್ರಿ ಮೇಕೆಗೆ ಮೇವು ತರಲು ಆದರ್ಶ ತೆರಳಿದ್ದ,ಈ ವೇಳೆ‌‌ ಮಳೆ ಬಂದ ಕಾರಣ ತೆಂಗಿನ ಮರದ ಕೆಳಗೆ ನಿಂತಿದ್ದ ಆ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ.

ಅಮೀನಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಇದಾಗಿದೆ.

Edited By : Nirmala Aralikatti
PublicNext

PublicNext

02/10/2021 10:24 am

Cinque Terre

49.2 K

Cinque Terre

5

ಸಂಬಂಧಿತ ಸುದ್ದಿ