ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರೈತನ ಮೇಲೆ ಕರಡಿ ದಾಳಿ

ದಾವಣಗೆರೆ : ದಾವಣಗೆರೆಯಲ್ಲಿ ರೈತನ ಮೇಲೆ ಕರಡಿ ದಾಳಿ ಮಾಡಿದೆ. ರೈತ ಇಂದು ಜಮೀನಿಗೆ ಹೋದ ವೇಳೆ ಕರಡಿ ಏಕಾಏಕಿ ದಾಳಿ ನಡೆಸಿದ ಘಟನೆ ಚನ್ನಗಿರಿಯ ಜೋಳದಾಳು ಗ್ರಾಮದಲ್ಲಿ ನಡೆದಿದೆ. ರೈತ ಮಲ್ಲಪ್ಪನ ಮೇಲೆ ಈ ದಾಳಿ ನಡೆದಿದ್ದು ಸದ್ಯ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Edited By : Nirmala Aralikatti
PublicNext

PublicNext

30/09/2021 01:40 pm

Cinque Terre

40.31 K

Cinque Terre

0

ಸಂಬಂಧಿತ ಸುದ್ದಿ