ಮುಂಬೈ: ಎಷ್ಟು ಹೇಳಿದರೂ ನಮ್ಮ ಜನ ಕೇಳೋದೇ ಇಲ್ಲ. ರಿಸ್ಕ್ ತಗೊಂಡೇ ಬಿಡ್ತಾರೆ. ಚಲಿಸುತ್ತಿರುವ ರೈಲಿನಿಂದ ಯಾರೂ ಇಳಿಯಬೇಡಿ ಅಂತ ಅದೆಷ್ಟೇ ಹೇಳಿದರೂ ಮತ್ತೆ ಅದೇ ಕೆಲಸ ಮಾಡ್ತಾರೆ.
ಚಲಿಸುತ್ತಿರುವ ರೈಲಿನಿಂದ ಇಳಿದ ಮಹಿಳೆ ರೈಲು ಹಾಗೂ ಫ್ಲಾಟ್ ಫಾರಂ ನಡುವೆ ಸಿಲುಕಿದ್ದಾರೆ. ಇದನ್ನ ಕಂಡ ರೈಲ್ವೇ ಪೊಲೀಸರು ಕ್ಷಣಾರ್ಧದಲ್ಲಿ ಮಹಿಳೆಯನ್ನು ಕಾಪಾಡಿದ್ದಾರೆ. ಈ ಘಟನೆ ಮುಂಬೈ ಮಹಾನಗರದ ಠಾಣೆ ರೈಲು ನಿಲ್ದಾಣದಲ್ಲಿ ನಡೆದಿದೆ.
PublicNext
10/09/2021 10:23 pm