ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೂದಲೆಳೆ ಅಂತರದಲ್ಲಿ ಕೋಮಲೆ ಬದುಕಿದಳು

ಪುಟಾಣಿ ಮಕ್ಕಳು ಏನಾದರೊಂದು ಕೀಟಲೆ ಮಾಡುತ್ತಲೇ ಇರುತ್ತವೆ. ಅದರಿಂದ ಅನೇಕ ಬಾರಿ ಅನಾಹುತಗಳು ನಡೆಯುತ್ತ ಇರುತ್ತವೆ.

ಅದಕ್ಕೆ ಬೆಸ್ಟ್ ಉದಾಹರಣೆ ಇಲ್ಲಿದೆ ನೋಡಿ. ರಸ್ತೆಯ ಆ ಬದಿಯಲ್ಲಿ ಹೆಣ್ಣು ಮಗು ನಿಂತಿದೆ. ಈ ಬದಿಯಲ್ಲಿ ರಸ್ತೆ ದಾಟಲೆಂದು ಇನ್ನೊಬ್ಬ ಯುವಕ ನಿಂತಿದ್ದ. ಈ ವೇಳೆ ಆ ಬದಿಯಲ್ಲಿದ್ದ ಮಗು ರಸ್ತೆ ದಾಟಲು ಓಡಿಬಂದಿದೆ. ಆದ್ರೆ ರಸ್ತೆಯಲ್ಲಿ ಮಿನಿ ಗೂಡ್ಸ್ ವೇಗವಾಗಿ ಬರುತ್ತಿತ್ತು. ಕೂಡಲೇ ಕ್ಷಣಾರ್ಧದಲ್ಲಿ ಓಡಿದ ಯುವಕ, ಬಾಲಕಿಯನ್ನ ರಕ್ಷಿಸಿದ್ದಾನೆ. ಈ ಮೂಲಕ ರಿಯಲ್ ಹೀರೋ ಆಗಿದ್ದಾನೆ. ಕೂದಲೆಳೆಯ ಅಂತರದಲ್ಲಿ ಬಾಲಕಿಯ ಪ್ರಾಣ ಉಳಿದಿದೆ.

Edited By : Nagesh Gaonkar
PublicNext

PublicNext

18/12/2020 03:03 pm

Cinque Terre

128.01 K

Cinque Terre

25

ಸಂಬಂಧಿತ ಸುದ್ದಿ